liberation theology
ನಾಮವಾಚಕ

(ದೇವತಾಶಾಸ್ತ್ರ) ವಿಮೋಚನಾ ದೇವತಾಶಾಸ್ತ್ರ; ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ದಬ್ಬಾಳಿಕೆಗಳಿಂದ ವಿಮೋಚನೆಯನ್ನು ಮೋಕ್ಷಕ್ಕೆ, ಆತ್ಯಂತಿಕ ವಿಮುಕ್ತಿಗೆ ಯಾ ಪರಮ ಮುಕ್ತಿಗೆ ಪೂರ್ವಭಾವಿ ಸ್ಥಿತಿಯೆಂದು ಪ್ರತಿಪಾದಿಸುವ ದೇವತಾಶಾಸ್ತ್ರ.